ಕುವೆಂಪು ವಿವಿ NEP ರಿಪೀಟರ್ಸ್ ಪರೀಕ್ಷಾ ಅರ್ಜಿ: ದಂಡವಿಲ್ಲದೆ ನವೆಂಬರ್ 19 ಗಡುವು; ಡಿಸೆಂಬರ್ 1ರಿಂದ ಪರೀಕ್ಷೆ
ಕುವೆಂಪು ವಿಶ್ವವಿದ್ಯಾನಿಲಯದ NEP ಪ್ರಥಮ, ತೃತೀಯ ಮತ್ತು ಐದನೇ ಸೆಮಿಸ್ಟರ್ ರಿಪೀಟರ್ ವಿದ್ಯಾರ್ಥಿಗಳು ಡಿಸೆಂಬರ್ ಪರೀಕ್ಷೆಗೆ ದಂಡವಿಲ್ಲದೆ ಅರ್ಜಿ ಸಲ್ಲಿಸಲು ನವೆಂಬರ್ 19, 2026 ಕೊನೆಯ ದಿನ.
Read More